ಎಚ್.ಮುಹಮ್ಮದ್
ಬಂಟ್ವಾಳ, ಜೂ.23: ಮೂಲತಃ ಆರಂಬೋಡಿ ಗ್ರಾಮದ ವಕ್ಕಾಡಿಗೋಳಿ ನಿವಾಸಿ, ಬೀಡಿ ಉದ್ಯಮಿ ಎಚ್.ಮುಹಮ್ಮದ್(79) ಜೂ.16ರಂದು ಪಾಣೆಮಂಗಳೂರಿನಲ್ಲಿರುವ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಇವರು ವಕ್ಕಾಡಿಗೋಳಿ ಜುಮಾ ಮಸೀದಿಯ ಅಧ್ಯಕ್ಷರಾಗಿ, ಅಂಗರಕರ್ಯ ಮಸೀದಿಯ ಉಪಾಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಮೃತರು ಐವರು ಪುತ್ರರು, ಆರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
Next Story