varthabharthi


ನಿಧನ

​ಮೂಸ ಶಾಫಿ ಕುದ್ರೋಳಿ

ವಾರ್ತಾ ಭಾರತಿ : 23 Jun, 2021

ಉಳ್ಳಾಲ: ಮತ್ಸೋದ್ಯಮಿ ದಿ.  ಉಮ್ಮರ್ ಶಾಫಿ ಅವರ ಪುತ್ರ ಮೂಸಶಾಫಿ (63) ಹೃದಯಾಘಾತಕ್ಕೊಳಗಾಗಿ ಮಂಗಳವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತ್ನಿ ಮತ್ತು ನಾಲ್ಕು ಮಂದಿ ಪುತ್ರಿಯರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)