varthabharthi


ನಿಧನ

ಖಾದರ್

ವಾರ್ತಾ ಭಾರತಿ : 20 Jul, 2021

ಉಳ್ಳಾಲ: ಕೋಟೆಪುರ ನಿವಾಸಿ ಖಾದರ್ ಕೋಟೆಪುರ(64) ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ಸೋಮವಾರ ರಾತ್ರಿ ನಿಧನರಾದರು.

ಅವರು ಪತ್ನಿ, ನಾಲ್ಕು ಗಂಡು-ನಾಲ್ಕು ಹೆಣ್ಣು ಮಕ್ಕಳ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸಂತಾಪ: ಫಾರೂಕ್ ಉಳ್ಳಾಲ್, ಬಶೀರ್ ಗುಂಡಿ ಹಿತ್ಲು, ಹಮೀದ್ ಉಳ್ಳಾಲ್, ಮುನೀರ್ ಮುಕ್ಕಚೇರಿ, ಇಕ್ಬಾಲ್ ಕುತ್ತಾರ್ ಜೆ.ಮುಹಮ್ಮದ್, ಝಾಕೀರ್ ಅಲೇಕಲಾ ಸಂತಾಪ ವ್ಯಕ್ತಪಡಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)