ಒಲಿಂಪಿಕ್ಸ್: ಬಾಕ್ಸರ್ ಮನೀಶ್ ಕೌಶಿಕ್ ಗೆ ಸೋಲು
ಟೋಕಿಯೊ: ರವಿವಾರ ನಡೆದ ಟೋಕಿಯೊ ಒಲಿಂಪಿಕ್ಸ್ ನ ಪುರುಷರ ಲೈಟ್ ವೇಟ್ (57-63 ಕೆಜಿ)ವಿಭಾಗದ 32 ನೇ ಸುತ್ತಿನ ಸ್ಪರ್ಧೆಯಲ್ಲಿ ಮನೀಶ್ ಕೌಶಿಕ್ ಅವರು ಗ್ರೇಟ್ ಬ್ರಿಟನ್ನ ಬಾಕ್ಸರ್ ಲ್ಯೂಕ್ ಮೆಕ್ಕಾರ್ಮಾಕ್ ವಿರುದ್ಧ 1-4 ಅಂತರದಿಂದ ಸೋತಿದ್ದಾರೆ.
ಇದಕ್ಕೂ ಮೊದಲು ಮಹಿಳೆಯರ ಬಾಕ್ಸಿಂಗ್ ನಲ್ಲಿ ಮೇರಿ ಕೋಮ್ ಅಂತಿಮ-16ರ ಸುತ್ತು ಪ್ರವೇಶಿಸುವಲ್ಲಿ ಸಫಲರಾಗಿದ್ದಾರೆ.
Next Story