varthabharthi


ಮದುವೆ ಮನೆ

​ಅಹ್ಮದ್ ಸಿರಾಜ್ - ಅಫ್ರೀನ ಹಾಗೂ ರಫೀಕ್ - ಖೈರುನ್ನಿಸಾ

ವಾರ್ತಾ ಭಾರತಿ : 26 Jul, 2021

ನಯಪಟ್ನ ಉಚ್ಚಿಲ ನಿವಾಸಿ ರ‍್ಹೂಮ್ ಅಹ್ಮದ್ ಕುಂಞಿ ಅವರ ಪುತ್ರ ಅಹ್ಮದ್ ಸಿರಾಜ್ ರ ನಿಖಾಹ್ ಪಂಜಲ ನಿವಾಸಿ ಕಲೀಲ್ ಅವರ ಪುತ್ರಿ ಅಫ್ರೀನ ಅವರೊಂದಿಗೆ ದಿನಾಂಕ ಜು.23ರಂದು ಉಚ್ಚಿಲ 407 ಜುಮಾ ಮಸೀದಿಯಲ್ಲಿ ಮತ್ತು ನಯಪಟ್ನ ಉಚ್ಚಿಲ ನಿವಾಸಿ ಮೊಯ್ದಿನ್ ಕುಂಞಿ ಅವರ ಪುತ್ರಿ ಖೈರುನ್ನಿಸಾರ ವಿವಾಹವು ಉದ್ಯಾವರ ನಿವಾಸಿ ಅಬ್ದುಲ್ ರಹ್ಮಾನ್ ರ ಪುತ್ರ ರಫೀಕ್ ಅವರೊಂದಿಗೆ ಜು.25ರಂದು ಉಚ್ಚಿಲ ಸಿರಾಜ್ ಮಂಝಿಲ್ ನಲ್ಲಿ ನಡೆಯಿತು.

ವಿವಾಹ ಕಾರ್ಯಕ್ರಮದಲ್ಲಿ ಗುರು ಹಿರಿಯರು, ಬಂಧುಮಿತ್ರರು ಸಮಾರಂಭಕ್ಕೆ ಆಗಮಿಸಿ ನವದಂಪತಿಗಳಿಗೆ ಶುಭಹಾರೈಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)