ಉಡುಪಿ, ಆ.19: ಉಡುಪಿ ಉಡುಪಿ ತಾಲೂಕಿನ ಹಾವಂಜೆ ಮುಗ್ಗೇರಿ ಕೆಳಮನೆ ನಿವಾಸಿ ಭಾಸ್ಕರ್ ಶೆಟ್ಟಿ(67) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ನಿಧನರಾದರು. ಮೃತರು ಪತ್ನಿ, ಮೂವರು ಪುತ್ರರು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.