ತನಿಯ ಪರವ
ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ನೇಮೋತ್ಸವದಲ್ಲಿ ದೈವ ನರ್ತನ ಸೇವೆ ನೀಡುತ್ತಿದ್ದ ತನಿಯ ಪರವ (64) ಹೃದಯಾಘಾತಕ್ಕಿಡಾಗಿ ರವಿವಾರ ನಿಧನರಾದರು.
ವಂಶಪಾರಂಪರ್ಯವಾಗಿ ನಡೆಸಿಕೊಂಡು ಬರಲಾಗುತ್ತಿದ್ದ ಈ ಸೇವೆಯನ್ನು ಕಳೆದ ಹಲವು ದಶಕಗಳಿಂದ ಶ್ರದ್ಧೆ ಹಾಗೂ ಭಕ್ತಿಯೊಂದಿಗೆ ನಿರ್ವಹಿಸಿಕೊಂಡು ಬರುತ್ತಿದ್ದ ಇವರು ಮೃಧು ಹಾಗೂ ಮಿತಭಾಷಿಯಾಗಿದ್ದು, ಜನಾನುರಾಗಿಯಾಗಿದ್ದರು.
ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.
Next Story