varthabharthi


ನಿಧನ

ಗಿರಿಜಾ ಪಾಟ್ಕರ್

ವಾರ್ತಾ ಭಾರತಿ : 7 Sep, 2021

ಶಿರ್ವ, ಸೆ.7: ಬಂಟಕಲ್ಲು ಹೇರೂರು ಗಂಪ ದಿ.ರಾಘವೇಂದ್ರ ಪಾಟ್ಕರ್‌ರವರ ಧರ್ಮಪತ್ನಿ ಗಿರಿಜಾ ಆರ್.ಪಾಟ್ಕರ್(84) ಮಂಗಳವಾರ ವಯೋಸಹಜ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ಇವರು ಬಂಟಕಲ್ಲು ಹೊಟೇಲ್ ಶ್ರೀದುರ್ಗಾದ ಮಾಲಕ, ಅನಿವಾಸಿ ಭಾರತೀಯ ದತ್ತಾತ್ರೇಯ ಪಾಟ್ಕರ್ ಸೇರಿದಂತೆ ಮೂವರು ಪುತ್ರರು ಹಾಗೂ ಎಂಟು ಪುತ್ರಿಯರನ್ನು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)