varthabharthi


ನಿಧನ

ಪೂವಕ್ಕೆ ಶೆಡ್ತಿ

ವಾರ್ತಾ ಭಾರತಿ : 8 Sep, 2021

ಮಂಗಳೂರು : ಕಲೈತಿಮಾರು ದಿ.ತ್ಯಾಂಪಣ್ಣ ಶೆಟ್ಟಿ ಅವರ ಪತ್ನಿ ಪೆರುವತ್ತೋಡಿಗುತ್ತು ಪೂವಕ್ಕೆ ಶೆಡ್ತಿ (94) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಸೆ.4ರಂದು ನಿಧನರಾದರು.

ಅವರು ಪುತ್ರ, ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)