ಝಲಕ್
ಮಾನ್ಯತೆ!
ವಾರ್ತಾ ಭಾರತಿ : 10 Sep, 2021
-ಮಗು

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರಕಾರವನ್ನು ವಿಶ್ವಸಂಸ್ಥೆ ಮಾನ್ಯಗೊಳಿಸಿತು.
''ಸಾರ್...ಯಾಕೆ ಯಾಕೆ?'' ಯಾರೋ ಕೇಳಿದರು. ''ಸರಕಾರ ರಚಿಸಿದ ತಕ್ಷಣ ದೇಶಾದ್ಯಂತ ಲಾಕ್ಡೌನ್ ವಿಧಿಸಿ, ಕೊರೋನ ನೀತಿಸಂಹಿತೆ ಪಾಲಿಸಲು ತಾಲಿಬಾನ್ ಸರಕಾರ ಒಪ್ಪಿಕೊಂಡಿದೆ. ಅದಕ್ಕೆ'' ವಿಶ್ವಸಂಸ್ಥೆ ತಣ್ಣಗೆ ಉತ್ತರಿಸಿತು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)