ಉಚಿತ ಟೈಲರಿಂಗ್ ತರಬೇತಿ ಶಿಬಿರಕ್ಕೆ ಚಾಲನೆ
ಮಂಗಳೂರು, ಸೆ.18: ದ.ಕ. ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ದ ಮಹಿಳಾ ಘಟಕ, ಇನ್ನರ್ ವ್ಹಿಲ್ ಕ್ಲಬ್ ನೋರ್ತ್ ಮತ್ತು ಲಯನ್ಸ್ ಕ್ಲಬ್ ಮಂಗಳೂರು ಕುಡ್ಲ ಜಿಲ್ಲೆ ಇದರ ಸಹಭಾಗಿತ್ವ ದಲ್ಲಿ ಮೂರು ತಿಂಗಳ ಉಚಿತ ಟೈಲರಿಂಗ್ ಶಿಬಿರಕ್ಕೆ ಸಂಘದ ಸಭಾಂ ಗಣದಲ್ಲಿ ಇತ್ತೀಚೆಗೆ ಚಾಲನೆ ನೀಡಲಾಯಿತು.
ಇನ್ನರ್ ವ್ಹಿಲ್ ಕ್ಲಬ್ ನಾರ್ತ್ ಕಾರ್ಯದರ್ಶಿ ವಸಂತಿ ಕಾಮತ್, ಮಾಜಿ ಅಧ್ಯಕ್ಷೆಯರಾದ ರಮಾ ಮಣಿ, ಶೀಲಾ ಜಯಪ್ರಕಾಶ್, ಲಯನ್ಸ್ ಕ್ಲಬ್ ಮಂಗಳೂರು ವಲಯಾಧ್ಯಕ್ಷೆ ಗೀತಾ ಕಲ್ಯಾಣಪುರ, ಕೃಷ್ಣಾನಂದ ಶೆಣೈ, ಕಾರ್ಯದರ್ಶಿ ಜ್ಞಾ ನೇಶ್ ಆಳ್ವ, ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಉಪಾಧ್ಯಕ್ಷೆ ಕುಸುಮ ಎಚ್. ದೇವಾಡಿಗ, ಸಂಘ ದ ಮಹಿಳಾ ಘಟಕದ ಅಧ್ಯಕ್ಷೆ ಹರಿಣ ಜೆ.ರಾವ್, ತರಬೇತುದಾರೆ ಅಂಬುಜಾ ಕ್ಷಿ ಮತ್ತಿತರರು ಉಪಸ್ಥಿತರಿದ್ದರು. ರೇಖಲತಾ ಕಾರ್ಯಕ್ರಮ ನಿರೂಪಿಸಿದರು.
Next Story