ಕೊಗ್ಗ ಕಾಮತ್
ಉಡುಪಿ, ಅ.5: ಐದು ದಶಕಗಳಿಗೂ ಹೆಚ್ಚು ಕಾಲ ಉಡುಪಿಯಲ್ಲಿ ದಿನ ಪತ್ರಿಕೆ ಹಂಚಿಕೆಯಲ್ಲಿ ತೊಡಗಿಸಿಕೊಂಡಿದ್ದ ಎಂ.ಕೊಗ್ಗ ಕಾಮತ್(93) ಇತ್ತೀಚೆಗೆ ಚಿಟ್ಪಾಡಿಯಲ್ಲಿ ನಿಧನರಾದರು.
ರಥಬೀದಿಯಲ್ಲಿರುವ ಎಸ್.ಎನ್.ನ್ಯೂಸ್ ಏಜೆನ್ಸಿಯಲ್ಲಿ ಕೊಗ್ಗ ಕಾಮತ್ ಪತ್ರಿಕೆ ವಿತರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಇವರು ಇಬ್ಬರು ಪುತ್ರಿಯರು ಹಾೂ ಓರ್ವ ಪುತ್ರನನ್ನು ಅಗಲಿದ್ದಾರೆ.
Next Story