varthabharthi


ಕರಾವಳಿ

ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಯೋಜನೆಗಳಿಗೆ ಶೀಘ್ರದಲ್ಲೇ ಆನ್ ಲೈನ್ ಅರ್ಜಿ ಆಹ್ವಾನ: ಸಿರಾಜುದ್ದೀನ್

ವಾರ್ತಾ ಭಾರತಿ : 13 Oct, 2021

ಕೊಣಾಜೆ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಪ್ರಸಕ್ತ  2021-22 ಸಾಲಿನ ಯೋಜನೆಗಳ ಆನ್ಲೈನ್  ಅರ್ಜಿ ಗಳನ್ನು ಶೀಘ್ರದಲ್ಲಿ ಅಹ್ವಾನಿಸಲಾಗುವುದು.

ಈ ಕುರಿತು ಈಗಾಗಲೇ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮುಖ್ಯ ಕಾರ್ಯದರ್ಶಿಗಳು ಮತ್ತು ನಿಗಮದ ಮುಖ್ಯ ನಿರ್ದೇಶಕರು ಹಾಗೂ ನಿಗಮದ ಅಧ್ಯಕ್ಷರ ಜೊತೆ ಚರ್ಚಿಸಲಾಗಿದ್ದು, ಶೀಘ್ರದಲ್ಲಿಯೇ ಅರ್ಜಿ ಸ್ವೀಕೃತಿಯ ದಿನಾಂಕ ಪ್ರಕಟಿಸಿಲಾಗುವುದು ಎಂದು ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ನಿಯಮಿತ ಇದರ ನಿರ್ದೇಶಕರಾದ ಸಿರಾಜುದ್ದೀನ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)