varthabharthi


ಕರ್ನಾಟಕ

ಕಂದಾಯ ಕಾರ್ಯಕ್ಷಮತೆಯಲ್ಲಿ ತುಮಕೂರು ಪ್ರಥಮ

ವಾರ್ತಾ ಭಾರತಿ : 18 Oct, 2021

ಬೆಂಗಳೂರು, ಅ.18: 2021ರ ಸೆಪ್ಟೆಂಬರ್ ಮಾಹೆಯ ಕಂದಾಯ ಕಾರ್ಯಕ್ಷಮತೆಯಲ್ಲಿ ರಾಜ್ಯದಲ್ಲೆ ಮೊದಲ ಸ್ಥಾನವನ್ನು ತುಮಕೂರು ಜಿಲ್ಲೆ, ಎರಡನೆ ಸ್ಥಾನವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಮೂರನೆ ಸ್ಥಾನವನ್ನು ಶಿವಮೊಗ್ಗ ಜಿಲ್ಲೆ ಪಡೆದಿದೆ ಎಂದು ಪ್ರಕಟಣೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)