ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಮೀಲಾದುನ್ನಬಿ ಆಚರಣೆ
ವಿಟ್ಲ, ಅ.19: ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಮೀಲಾದುನ್ನಬಿಯನ್ನು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.
ಮಸೀದಿಯ ಅಧ್ಯಕ್ಷ ಇಬ್ರಾಹೀಂ ಹಳೆಮನೆ ಮತ್ತು ಖತೀಬ್ ಮುಹಮ್ಮದ್ ಅಲಿ ಫೈಝಿ ಧ್ವಜಾರೋಹಣ ಮಾಡಿದರು.
ಮಸೀದಿ ಉಪಾಧ್ಯಕ್ಷ ವಿ.ಕೆ.ಎಂ.ಹಂಝ, ಕಾರ್ಯದರ್ಶಿ ಇಸ್ಮಾಯೀಲ್ ಪರ್ತಿಪ್ಪಾಡಿ, ಜತೆ ಕಾರ್ಯದರ್ಶಿ ಅಬ್ದುಲ್ ಹಮೀದ್ ಬದ್ರಿಯಾ, ಕೋಶಾಧಿಕಾರಿ ಶರೀಫ್ ಪೊನ್ನೋಟು, ಇಕ್ಬಾಲ್ ಶೀತಲ್, ಮುಹಮ್ಮದ್ ಇಕ್ಬಾಲ್ ಹಾನೆಸ್ಟ್, ಗಫೂರ್ ಮೇಗಿನಪೇಟೆ, ಅಬೂಬಕರ್ ಅನಿಲಕಟ್ಟೆ, ರಫೀಕ್ ಪೊನ್ನೋಟು, ಸಮೀರ್ ಹಳೆಮನೆ, ಅಬೂಬಕರ್ ನೋಟರಿ, ಹನೀಫ್ ದಾರಿಮಿ, ಹಕೀಂ ಅರ್ಷದಿ, ಬಶೀರ್ ದಾರಿಮಿ, ಅಬ್ದುಲ್ ಖಾದರ್ ಮುಸ್ಲಿಯಾರ್, ಶಮೀರ್, ಹಮೀದ್ ಪೊನ್ನೋಟು, ಯೂಸುಫ್ ಗಮಿ ಮುಂತಾದವರು ಉಪಸ್ಥಿತರಿದ್ದರು.
Next Story