ಉಡುಪಿ, ಅ.20: ಬ್ರಹ್ಮಾವರದ ಕಮಲಾಕ್ಷ ನಾಯಕ್ ಇವರ ಧರ್ಮಪತ್ನಿ ಮನೋರಮಾ (75) ಇತ್ತೀಚೆಗೆ ಅಲ್ಪಕಾಲದ ಅಸೌಖ್ಯ ದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಐವರು ಪುತ್ರಿಯರು ಹಾಗೂ ಅಪಾರ ಬಂಧುಮಿತ್ರ ರನ್ನು ಅಗಲಿದ್ದಾರೆ.