ಎಚ್. ನಾರಾಯಣ ಮಡಿವಾಳ
ಉಡುಪಿ, ಅ.22: ಮಡಿವಾಳ ಸಮಾಜದ ಮುಂದಾಳು ಎಚ್. ನಾರಾಯಣ ಮಡಿವಾಳ (77 ) ಮಣಿಪಾಲ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿದರು.
ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಹೆಬ್ರಿ ಎಸ್ಆರ್ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರಶಾಂತ್ ಸೇರಿ ನಾಲ್ವರು ಪುತ್ರರನ್ನು ಅಗಲಿದ್ದಾರೆ.
ಇವರು ಹೆಬ್ರಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಧಾರ್ಮಿಕ ಆಚರಣೆಯಲ್ಲಿ ಕುಲ ಕಸುಬು ಮಾಡುತ್ತಾ ಬಂದಿದ್ದರು.
Next Story