ಎ.ಶ್ರೀಪತಿ ಆಚಾರ್ಯ
ಉಡುಪಿ, ಅ.28: ಉಡುಪಿಯ ಹಿರಿಯ, ಅನುಭವಿ ನ್ಯಾಯವಾದಿ ಅಲೆವೂರು ಶ್ರೀಪತಿ ಆಚಾರ್ಯ (83) ಅವರು ಬುಧವಾರ ರಾತ್ರಿ ಮಣಿಪಾಲ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಕರಾವಳಿಯುದ್ದಕ್ಕೂ ಹೆಸರು ಮಾಡಿದ್ದ ಶ್ರೀಪತಿ ಆಚಾರ್ಯ, ದಶಕಗಳಿಂದ ಕಾನೂನು ಸೇವೆಯಲ್ಲಿ ತುಂಬಾ ಜನಪ್ರಿಯರಾಗಿದ್ದರು. ಅವರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಹಿತೈಷಿಗಳು, ಅಭಿಮಾನಿಗಳನ್ನು ಅಗಲಿದ್ದಾರೆ.
Next Story