ಮಂಗಳೂರು, ಅ.30: ಉದ್ಯಮಿ (ಕೆನರಾ ಕ್ವಾಯರ್ ಡಿಪೋಟ್ನ ಮಾಲಕ) ಡೊಂಗೇರಿಕೆರಿಯ ನಿವಾಸಿ ಬಿ.ಗಣೇಶ್ ನಾಯಕ್(73) ಅಲ್ಪಕಾಲದ ಅನಾರೋಗ್ಯದಿಂದ ಶನಿವಾರ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ಒಬ್ಬಳು ಪುತ್ರಿಯನ್ನು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.