ಉಡುಪಿ, ನ.1:ಹೆರ್ಗ ಮೇಲ್ಮನೆಯ ಕೃಷಿಕರಾದ ಗುಲಾಬಿ ಪೂಜಾರ್ತಿ ಅವರು ರವಿವಾರ ಸ್ವಗೃಹದಲ್ಲಿ ನಿಧನರಾದರು. ಅವರು ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.