ಕುಂದಾಪುರ, ಡಿ.7: ಇಲ್ಲಿನ ಗಿಫ್ಟ್ ಸೆಂಟರ್ನ ಮಾಲಕರಾದ ಮೆಲ್ವಿನ್ ಕೊರೆಯ (66) ಅವರು ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ನಿಧನರಾದರು. ಉತ್ತಮ ಕಬಡ್ಡಿ ಆಟಗಾರರಾಗಿದ್ದ ಮೆಲ್ವಿನ್, ಮಂಗಳೂರು ವಲಯದಲ್ಲಿ ಹೆಸರು ಪಡೆದಿದ್ದರು. ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.