ಮಂಗಳೂರು, ಡಿ.8: ಗುರುಪುರ ಮಠದಬೈಲು ನಿವಾಸಿ ಪದ್ಮಾವತಿ ಶೆಡ್ತಿ (98) ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಓರ್ವ ಪುತ್ರ, ಪುತ್ರಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.