varthabharthi


ನಿಧನ

ಬಿ. ವಿಜಯ್ ಕುಮಾರ್

ವಾರ್ತಾ ಭಾರತಿ : 24 Jan, 2022

ಉಳ್ಳಾಲ: ಕೋಟೆಕಾರು ಸಂಕೋಲಿಗೆ ನಿವಾಸಿ ಮಾಜಿ ಯೋಧ ಬಿ.ವಿಜಯ್ ಕುಮಾರ್ (68) ಅವರು ಅಲ್ಪ ಕಾಲದ ಅಸೌಖ್ಯದಿಂದ ತನ್ನ ಸ್ವಗೃಹದಲ್ಲಿ ಸೋಮವಾರ ಮೃತರಾದರು.

ಭಾರತೀಯ ಸೇನೆಯಲ್ಲಿ 16 ವರುಷಗಳ ಕಾಲ ಸೇವೆ ಸಲ್ಲಿಸಿದ್ದ ಅವರು ನಂತರ ಸಿಂಡಿಕೇಟ್ ಬ್ಯಾಂಕ್ನ ಭದ್ರತಾ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದರು.  ಅವರು ಸೇನೆಯಲ್ಲಿ ಉತ್ತಮ ಕುಸ್ತಿ ಮತ್ತು ಕಬಡ್ಡಿ ಪಟುವಾಗಿದ್ದರು.

ಮೃತರು ಪತ್ನಿ ,ಪುತ್ರ, ಇಬ್ಬರು ಪುತ್ರಿಯರು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಟಾಪ್ ಸುದ್ದಿಗಳು