varthabharthi


ಸಿನಿಮಾ

ಟ್ಟಿಟರ್ ನಲ್ಲಿ #PuneethRajkumar, #BoloBoloJames ಟ್ರೆಂಡಿಂಗ್

ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಚಿತ್ರ 'ಜೇಮ್ಸ್' ಪೋಸ್ಟರ್ ನಾಳೆ ಬಿಡುಗಡೆ

ವಾರ್ತಾ ಭಾರತಿ : 25 Jan, 2022

photo: @BahaddurChethan

ಬೆಂಗಳೂರು: ನಟ ದಿವಂಗತ ಪುನೀತ್ ರಾಜ್ ಕುಮಾರ್ ಅಭಿನಯಿಸಿರುವ ಕೊನೆಯ ಚಿತ್ರ 'ಜೇಮ್ಸ್' ವಿಶೇಷ ಪೋಸ್ಟರ್ ಬುಧವಾರ(ಜ.26) ಬಿಡುಗಡೆಯಾಗಲಿದೆ. 

ಚೇತನ್ ಕುಮಾರ್ ನಿರ್ದೇಶನದ  'ಜೇಮ್ಸ್' ಚಿತ್ರೀಕರಣ ಪೂರ್ಣಗೊಂಡಿದ್ದು, ಜ.26ರಂದು ಬುಧವಾರ ಬೆಳಗ್ಗೆ 11ಕ್ಕೆ ಪೋಸ್ಟರ್ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ಟ್ವೀಟ್ ಮೂಲಕ ತಿಳಿಸಿದೆ. 

ಇನ್ನು ಟ್ಟಿಟರ್ ನಲ್ಲಿ  #PuneethRajkumar, #BoloBoloJames ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)