ಬೆಂಗಳೂರು
ಇನ್ನು ಶನಿವಾರ ಎಂದಿನಂತೆ ಅಂಚೆ ಕಚೇರಿ ಕಾರ್ಯ
ವಾರ್ತಾ ಭಾರತಿ : 28 Jan, 2022
ಬೆಂಗಳೂರು, ಜ.27: ರಾಜ್ಯ ಸರಕಾರ ವಿಧಿಸಿದ್ದ ವೀಕೆಂಡ್ ಕರ್ಫ್ಯೂ ಆದೇಶ ಹಿಂಪಡೆದ ಹಿನ್ನೆಲೆಯಲ್ಲಿ ಭಾರತೀಯ ಅಂಚೆ ಇಲಾಖೆ ಬೆಂಗಳೂರು ಅಂಚೆ ಪ್ರಧಾನ ಕಚೇರಿಯ ಎಲ್ಲ ಕಚೇರಿಗಳು ಜ.29ರಂದು ಕಾರ್ಯ ನಿರ್ವಹಿಸಲಿವೆ.
ಈ ಹಿಂದೆ ವೀಕೆಂಡ್ ಕಫ್ರ್ಯೂ ಆದೇಶ ಹಿನ್ನೆಲೆಯಲ್ಲಿ ಶನಿವಾರ ಬೆಂಗಳೂರಿನ ಅಂಚೆ ಕಚೇರಿಗಳು ಬಂದ್ ಆಗಿದ್ದವು ಎಂದು ಪ್ರಕಟಣೆ ತಿಳಿಸಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)