varthabharthi


ನಿಧನ

ಅಬ್ದುಲ್ ಕರೀಮ್

ವಾರ್ತಾ ಭಾರತಿ : 28 Jan, 2022

ಕುಂದಾಪುರ, ಜ.28: ಕುಂದಾಪುರ ಜಮಾಅತಿನ ಮಾಜಿ ಸದಸ್ಯ, ಸಮಾಜದ ಹಿರಿಯ ಧುರೀಣ, ಉದ್ಯಮಿ, ಇಲ್ಲಿನ ಕಲ್ಯಾಣ ಸ್ವಾಮಿ ರಸ್ತೆ ನಿವಾಸಿ ಅಬ್ದುಲ್ ಕರೀಮ್ (84) ಗುರುವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಮೃತರು ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)