varthabharthi


ನಿಧನ

ನಾಗೇಶ್ ಶ್ಯಾನುಭಾಗ್

ವಾರ್ತಾ ಭಾರತಿ : 12 Feb, 2022

ಕುಂದಾಪುರ, ಫೆ.12: ಸ್ಥಳೀಯ ವಾರಪತ್ರಿಕೆಯ ಕಚೇರಿಯಲ್ಲಿ ಕಾಯ ನಿರ್ವಹಿಸುತಿದ್ದ ನಾಗೇಶ್ ಶ್ಯಾನುಭಾಗ್ ಕಿರಿಮಂಜೇಶ್ವರ(57) ಹೃದಯಾಘಾತ ದಿಂದ ಶುಕ್ರವಾರ ನಿಧನರಾದರು.

ಸೌಮ್ಯ ಸ್ವಭಾವದ ಪರಿಸರದಲ್ಲಿ ಅಚ್ಚುಮೆಚ್ಚಿನ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದ ನಾಗೇಶ್ ಶ್ಯಾನುಭಾಗ್ ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)