ಕಡಂಬು: ಕೆ.ಎಂ ಅಬ್ದುಲ್ಲ ಹಾಜಿ ನಿಧನ
ವಿಟ್ಲ: ವಿಟ್ಲ ಪಡ್ನೂರು ಗ್ರಾಮದ ಕಡಂಬು ನಿವಾಸಿ ಕೆ.ಎಂ ಅಬ್ದುಲ್ಲ ಹಾಜಿ (60) ಅನಾರೋಗ್ಯದಿಂದ ಶುಕ್ರವಾರ ಬೆಳಗಿನ ಜಾವ ನಿಧನರಾಗಿದ್ದಾರೆ.
ಮೃತರು ಪತ್ನಿ, ಮೂವರು ಪುತ್ರರು, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.
ವೃತ್ತಿಯಲ್ಲಿ ಒಣಮೀನು ವ್ಯಾಪಾರಸ್ಥರಾಗಿದ್ದ ಅಬ್ದುಲ್ಲ ಹಾಜಿಯವರು ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.
Next Story