varthabharthi


ನಿಧನ

ಮೌಲಾನ ಖಾಜಾ ಖಿಝಾರ್ ಸಾಹೇಬ್

ವಾರ್ತಾ ಭಾರತಿ : 10 Apr, 2022

​ಗಂಗೊಳ್ಳಿ: ಗಂಗೊಳ್ಳಿ ಗ್ರಾಮ ಜಾಮಿಯಾ ಮೊಹಲ್ಲಾ ನಿವಾಸಿ, ಗಂಗೊಳ್ಳಿ ಜುಮ್ಮಾ ಮಸೀದಿಯಲ್ಲಿ 16 ವರುಷ ಮುಅಝ್ಝಿನ್ ಆಗಿ ಕಾರ್ಯ ನಿರ್ವಹಿಸಿ ಆರು ತಿಂಗಳ ಹಿಂದೆ ನಿವೃತ್ತಿ ಹೊಂದಿದ್ದ ಮೌಲಾನ ಖಾಜಾ ಖಿಝಾರ್ ಸಾಹೇಬ್ 72 ಇವರು ರವಿವಾರ ಹೃದಯಾಘಾತದಿಂದ ನಿಧನ ಹೊಂದಿದರು.

ಮೃತರ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ ಗಂಗೊಳ್ಳಿ ಕೇಂದ್ರ ಜುಮ್ಮಾ ಮಸೀದಿಯಲ್ಲಿ ನಮಾಝ್ ಬಳಿಕ ಅಲ್ಲಿಯೇ ಇರುವ ದಫನ ಭೂಮಿಯಲ್ಲಿ ನಡೆಯಲಿದೆ.

ಮೃತರು ಪತ್ನಿ, ಇಬ್ಬರು ಪುತ್ರಿಯರು, ಮೂವರು ಪುತ್ರರು ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)