ನಿಧನ
ಜೋಸೆಫ್ (ಜೋ) ಮಿರಾಂಡಾ
ವಾರ್ತಾ ಭಾರತಿ : 20 Apr, 2022

ಮಂಗಳೂರು: ದಿ. ಜೋಕಿಮ್ ಮತ್ತು ಸೆವೆರಿನ್ ಮಿರಾಂಡಾ ಅವರ ಪುತ್ರ ನಗರದ ಬಲ್ಮಠ ವಾಸ್ ಲೇನ್ ನ ನಿವಾಸಿ, ಖ್ಯಾತ ಉದ್ಯಮಿ ಜೋಸೆಫ್ ಮಿರಾಂಡ (81) ಇಂದು ನಿಧನರಾದರು.
ಅವರು ಪತ್ನಿ ಮತ್ತು ನಾಲ್ವರು ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)