ಮಂಗಳೂರು : ಕುದ್ರೋಳಿ ದಿ. ವಾಸು ಶೆಟ್ಟಿಯವರ ಪತ್ನಿ ಕುಸುಮ ಶೆಟ್ಟಿ (84) ಹೃದಯಾಘಾತದಿಂದ ಇತ್ತೀಚೆಗೆ ನಿಧನರಾಗಿದ್ದಾರೆ. ಮೃತರು ನಾಟಕ ರಚನೆಕಾರ, ಉದ್ಯಮಿ ನವೀನ್ ಶೆಟ್ಟಿ ಅಳಕೆ ಮತ್ತು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಮಿತ್ರರರನ್ನು ಅಗಲಿದ್ದಾರೆ.