varthabharthi


ನಿಧನ

ಕುಶಾಲಪ್ಪಗೌಡ

ವಾರ್ತಾ ಭಾರತಿ : 13 May, 2022

ಉಡುಪಿ : ಉಡುಪಿ ಡಯಾನ ಹೋಟೆಲಿನಲ್ಲಿ ಸುಮಾರು 40 ವರ್ಷಗಳ ಕಾಲ ಪಾಕ ಪ್ರವೀಣರಾಗಿ ಸೇವೆ ಸಲ್ಲಿಸಿದ್ದ ಅಲೆವೂರು ನಿವಾಸಿ ಕುಶಾಲಪ್ಪ ಗೌಡ(74) ಶುಕ್ರವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಹೋಟೆಲ್ ಉದ್ಯಮಿ ಪುತ್ರ ಹಾಗೂ ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೂಲತಃ ಸುಳ್ಯ ಪುತ್ತೂರಿನ ವರಾದ ಇವರು ಅಲೆವೂರಿನ ನೆಹರು ನಗರದ ನಿವಾಸಿಯಾಗಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)