varthabharthi


ದಕ್ಷಿಣ ಕನ್ನಡ

ಸುರಿಬೈಲು; ದಾರುಲ್ ಆಶ್ ಅರಿಯ ಆಂಗ್ಲ ಮಾಧ್ಯಮ ಶಾಲೆಗೆ ಎಸೆಸೆಲ್ಸಿಯಲ್ಲಿ ಶೇ. 95 ಫಲಿತಾಂಶ

ವಾರ್ತಾ ಭಾರತಿ : 22 May, 2022

ಮುಹಮ್ಮದ್ ಮುರ್ತಾಝ್

ವಿಟ್ಲ : ಕಲ್ಲಡ್ಕ ಸಮೀಪದ ಸುರಿಬೈಲ್ ದಾರುಲ್ ಅಶ್ ಅರಿಯ ಆಂಗ್ಲ ಮಾಧ್ಯಮ ಶಾಲೆಯ 42 ವಿದ್ಯಾರ್ಥಿ ಗಳಲ್ಲಿ 40 ವಿದ್ಯಾರ್ಥಿಗಳು ತೇರ್ಗಡೆ ಯಾಗುವ ಮೂಲಕ ಶಾಲೆಗೆ ಶೇ.95 ಫಲಿತಾಂಶ ಬಂದಿರುತ್ತದೆ.

ಮುಹಮ್ಮದ್ ಮುರ್ತಾಝ್ 602 ಅಂಕ ಪಡೆಯುವ ಮೂಲಕ ಶಾಲೆಗೆ ಪ್ರಥಮ, 590 ಅಂಕ ಗಳೊಂದಿಗೆ ಮುರ್ಶಿದ ಬಾನು ದ್ವಿತೀಯ ಸ್ಥಾನ ಹಾಗೂ 574 ಅಂಕಗಳೊಂದಿಗೆ ಅಂಫ ಫಾತಿಮಾ ತೃತಿಯ ಸ್ಥಾನ ಪಡೆದುಕೊಂಡಿರುತ್ತಾರೆ.

40 ವಿದ್ಯಾರ್ಥಿಗಳ ಪೈಕಿ 14 ಡಿಸ್ಟಿಂಕಷನ್, 24 ಮಂದಿ ಪ್ರಥಮ ದರ್ಜೆ ಹಾಗೂ ಇಬ್ಬರು ದ್ವೀತಿಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)