ದಕ್ಷಿಣ ಕನ್ನಡ
ಎಸೆಸೆಲ್ಸಿ ಫಲಿತಾಂಶ; ಎಂ.ಎ.ಅಫ್ರಾಗೆ 607 ಅಂಕ
ವಾರ್ತಾ ಭಾರತಿ : 22 May, 2022

ಮಡಿಕೇರಿ: ಎಸೆಸೆಲ್ಸಿ ಪರೀಕ್ಷೆಯಲ್ಲಿ ಸೋಮವಾರಪೇಟೆಯ ಅವರ್ ಲೇಡಿ ಆಫ್ ವಿಕ್ಟೋರೀಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಎಂ.ಎ.ಅಫ್ರಾ 607 ಅಂಕಗಳೊಂದಿಗೆ ಶೇ 97 ಫಲಿತಾಂಶ ದಾಖಲಿಸಿದ್ದಾರೆ.
ಈಕೆ ಮೂಲತಃ ನಾಪೊಕ್ಲು, ಪ್ರಸ್ತುತ ಸೋಮವಾರಪೇಟೆ ನಿವಾಸಿ ಎಂ.ಎಚ್.ಅಶ್ರಫ್ ಹಾಗೂ ರಝಿಯಾ ದಂಪತಿಯ ಪುತ್ರಿ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)