ಶಿರ್ವ : ಶಿರ್ವ ಹಳೆ ಇಗರ್ಜಿಯ ಸಮೀಪದ ನಿವಾಸಿ ಪೌಲ್ ಫೆರ್ನಾಂಡಿಸ್ (87) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಅವರು ಪತ್ನಿ ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ನಿವೃತ್ತ ಆರೋಗ್ಯ ಸಹಾಯಕಿ ಪೌಲಿನ್ ಪಿಂಟೊ, ಇಬ್ಬರು ಪುತ್ರಿಯರು, 4 ಮೊಮ್ಮಕ್ಕಳು ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.