ಮಂಗಳೂರು, ಜೂ.೨೬: ಪುತ್ತೂರು ತಾಲೂಕಿನ ಮಾಡ್ನೂರು ಗ್ರಾಮದ ಉಜುರುಗುರಿ ಮಹಾಲಿಂಗ ನಾಯ್ಕರ ಪತ್ನಿ ಸೀತಮ್ಮ (೫೧) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ಪತಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.