varthabharthi


ರಾಷ್ಟ್ರೀಯ

ಮುಹಮ್ಮದ್‌ ಝುಬೈರ್‌ ಗೆ ಜಾಮೀನು ನಿರಾಕರಣೆ: 4 ದಿನ ಪೊಲೀಸ್‌ ಕಸ್ಟಡಿಗೆ

ವಾರ್ತಾ ಭಾರತಿ : 28 Jun, 2022

ಹೊಸದಿಲ್ಲಿ: ಸತ್ಯಶೋಧಕ, ಪತ್ರಕರ್ತ ಮುಹಮ್ಮದ್‌ ಝುಬೈರ್‌ ರ 2018ರ ಟ್ವೀಟ್‌ ಕುರಿತು ಧಾರ್ಮಿಕ ಭಾವನೆಗಳನ್ನು ಪ್ರಚೋದನೆ ಮಾಡಿದ ಪ್ರಕರಣ ದಾಖಲಿಸಿ ಪೊಲೀಸರು ನಿನ್ನೆ ಬಂಧಿಸಿದ್ದರು. ಇದೀಗ ಅವರಿಗೆ ಮತ್ತೆ ಜಾಮೀನು ನಿರಾಕರಣೆ ಮಾಡಲಾಗಿದ್ದು, ನಾಲ್ಕು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)