varthabharthi


ಗಲ್ಫ್ ಸುದ್ದಿ

ದುಲ್ಹಜ್ ಚಂದ್ರ ದರ್ಶನ: ಸೌದಿಯಲ್ಲಿ ಜುಲೈ 9 ರಂದು ಈದುಲ್ ಅಝ್ ಹಾ

ವಾರ್ತಾ ಭಾರತಿ : 29 Jun, 2022

ರಿಯಾದ್:‌ ಇಂದು ದುಲ್ಹಜ್ ಚಂದ್ರ ದರ್ಶನವಾಗಿರಿವುದನ್ನು ಸೌದಿ ಅರೇಬಿಯಾ ದೃಢಪಡಿಸಿದೆ. ಜೂನ್‌ 30 ರಂದು ದುಲ್ಹಜ್ ತಿಂಗಳು ಆರಂಭವಾಗಲಿದ್ದು, ಜುಲೈ 9 ರಂದು ಈದುಲ್ ಅಝ್ ಹಾ ಆಚರಿಸಲಾಗುವುದು ಎಂದು ಸ್ಥಳೀಯ ಮಾಧ್ಯಮಗಳನ್ನು ಉಲ್ಲೇಖಿಸಿ khaleejtimes.com  ವರದಿ ಮಾಡಿದೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)