ಗುರುಪುರ, ಜೂ. ೩೦: ಗುರುಪುರ ಚಿಲಿಂಗುಡ್ಡೆಯ ನಿವಾಸಿ ಫಾಸ್ಕಲ್ ಸಲ್ಡಾನ (61) ಗುರುವಾರ ಬೆಳಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.