varthabharthi


ನಿಧನ

ಸೈಯದ್ ಅಶ್ರಫ್ ತಂಙಳ್

ವಾರ್ತಾ ಭಾರತಿ : 3 Aug, 2022

ಕಾಸರಗೋಡು, ಆ.3: ಇಲ್ಲಿನ ಚೌಕಿ ಬದ್ರ್ ನಗರದ ನಿವಾಸಿ ದಿವಂಗತ ಸೈಯದ್ ಅಲವಿ ತಂಙಳ್ ಅವರ ಪುತ್ರ ಸೈಯದ್ ಅಶ್ರಫ್ ತಂಙಳ್ (55) ಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ ರಾತ್ರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೃತರು, ಪತ್ನಿ, ಓರ್ವ ಪುತ್ರ, ಪುತ್ರಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಮೃತರ ದಫನ ಕಾರ್ಯವು ಬುಧವಾರ ಮಧ್ಯಾಹ್ನ ಚೌಕಿ ಬದ್ರಿಯಾ ಜುಮಾ ಮಸೀದಿ ಖಬರ್ ಸ್ಥಾನದಲ್ಲಿ ನೆರವೇರಲಿದೆ ಎಂದು ಕುಟಂಬದ ಮೂಲಗಳು ತಿಳಿಸಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)