varthabharthi


ದಕ್ಷಿಣ ಕನ್ನಡ

ಕೊಲೆಯಾದ ಫಾಝಿಲ್ ಮನೆಗೆ ಮುಸ್ಲಿಂ ಲೀಗ್ ನಿಯೋಗ ಭೇಟಿ

ವಾರ್ತಾ ಭಾರತಿ : 8 Aug, 2022

ಮಂಗಳೂರು, ಆ.8: ಸಂಘ ಪರಿವಾರದ ದುಷ್ಕರ್ಮಿಗಳಿಂದ ಸುರತ್ಕಲ್‌ನಲ್ಲಿ ಹತ್ಯೆಗೀಡಾದ ಮಂಗಳಪೇಟೆಯ ಮುಹಮ್ಮದ ಫಾಝಿಲ್‌ರ ಮನೆಗೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ  ದ.ಕ ಜಿಲ್ಲಾ ಸಮಿತಿಯ ನಿಯೋಗವು ಭೇಟಿ ನೀಡಿ ಸಾಂತ್ವನ ಹೇಳಿತು.

ಲೀಗ್ ಜಿಲ್ಲಾಧ್ಯಕ್ಷ ಕೆ.ಎಂ.ಫಯಾಝ್, ಪ್ರಧಾನ ಕಾರ್ಯದರ್ಶಿ ಟಿ.ಯು. ಇಸ್ಮಾಯಿಲ್, ಕಾರ್ಯದರ್ಶಿ ರಿಯಾಝ್ ಹರೇಕಳ, ಮುಖಂಡರಾದ ಎಚ್ ಇಸ್ಮಾಯಿಲ್, ಅಬ್ದುಲ್ ಖಾದರ್ ಜೆಪ್ಪು, ಸಾಮಾಜಿಕ ಕಾರ್ಯಕರ್ತ ಎ.ಆರ್. ರಹಿಮಾನ್ ಧರ್ಮಸ್ಥಳ  ನಿಯೋಗದಲ್ಲಿರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)