varthabharthi


ಕರ್ನಾಟಕ

ಚಿಕ್ಕಪೇಟೆಯ ಶಾಲೆಯ ಪ್ರದೇಶವನ್ನು ಖಾಸಗಿಯವರಿಗೆ ಮಾರಾಟಕ್ಕೆ ಮುಂದಾಗಿರುವುದು ಖಂಡನೀಯ: ಕಾಂಗ್ರೆಸ್‌

ವಾರ್ತಾ ಭಾರತಿ : 18 Aug, 2022

ಬೆಂಗಳೂರು:  'ಸ್ವತಂತ್ರಪೂರ್ವದಲ್ಲೇ ಶುರುವಾಗಿದ್ದ ಚಿಕ್ಕಪೇಟೆಯ ಐತಿಹಾಸಿಕ ಶಾಲೆಯ ಪ್ರದೇಶವನ್ನು ಖಾಸಗಿಯವರಿಗೆ ಮಾರಾಟಕ್ಕೆ ಮುಂದಾಗಿರುವುದು ಖಂಡನೀಯ. ಕಂದಾಯ & ಶಿಕ್ಷಣ ಇಲಾಖೆಗಳು ಈ ಪ್ರಕ್ರಿಯೆಯನ್ನು ನಿಲ್ಲಿಸಬೇಕು' ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ಈ ಸಂಬಂಧ ಟ್ವೀಟ್‌ ಮಾಡಿರುವ ಕಾಂಗ್ರೆಸ್, ‘ಕೇಂದ್ರದಿಂದ ಹಿಡಿದು ರಾಜ್ಯದವರೆಗೂ, ಮಾರಾಟವೇ ಬಿಜೆಪಿಯ ಮೂಲ ಸಿದ್ದಾಂತ. ವಿಧಾನ ಸೌಧವು ವ್ಯಾಪಾರ ಸೌಧವಾಗಿರುವುದು ಹೊಸ ವಿಷಯವೇನಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ:  ಶಿವಮೊಗ್ಗ | ಬಂಜಾರರ ಧಾರ್ಮಿಕ ಕ್ಷೇತ್ರದಲ್ಲಿ RSS ಶಿಬಿರ: ಮುಖಂಡರ ತೀವ್ರ ಖಂಡನೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)