ಉಡುಪಿ : ಕಾರ್ಕಳ ಅತ್ತೂರಿನ ಹಿರಿಯ ಉದ್ಯಮಿ ಎಸ್.ಅಬ್ದುಲ್ ಬಶೀರ್ (70) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಆ.16ರಂದು ನಿಧನರಾದರು. ಇವರು ಪತ್ನಿ, ಮೂವರು ಪುತ್ರರು ಹಾಗೂ ಓರ್ವ ಪುತ್ರಿ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.