ಕುಂದಾಪುರ, ಆ.22: ಸ್ಥಳೀಯ ಖಾರ್ವಿ ಮದ್ಯಕೇರಿ ನಿವಾಸಿ ಶೇಕ್ ಮಹಮ್ಮದ್ ಜವಾದ್ (60) ಅವರು ರವಿವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಹಲವು ವರ್ಷಗಳ ಕಾಲ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದ ಇವರು, ಸ್ವಲ್ಪ ಕಾಲದಿಂದ ಊರಿನಲ್ಲಿ ನೆಲೆಸಿದ್ದರು. ಇವರು ಪತ್ನಿ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.