ಬೆಳ್ತಂಗಡಿ: ಎಂಡೋಸಲ್ಫಾನ್ ಸಂತ್ರಸ್ತೆ, ಗುರುವಾಯನಕೆರೆ ನಿವಾಸಿ ರೇಷ್ಮಾ (27) ಅವರು ಬೆಳ್ತಂಗಡಿಯ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ನಿಧನರಾದರು. ರೇಷ್ಮಾ ಅವರು ತಂದೆ, ತಾಯಿ ಹಾಗು ಸಹೋದರಿಯರು ಮತ್ತು ಬಂಧುಬಳಗವನ್ನು ಅಗಲಿದ್ದಾರೆ.