varthabharthi


ನಿಧನ

ಹೊನ್ನಯ್ಯ ಶೆಟ್ಟಿಗಾರ್

ವಾರ್ತಾ ಭಾರತಿ : 26 Sep, 2022

ಪಡುಬಿದ್ರಿ: ಕೃಷಿಕ ಪಡುಬಿದ್ರಿ ಅಬ್ಬೇಡಿ ಬೈಲು ಮನೆಯ ಹೊನ್ನಯ್ಯ ಶೆಟ್ಟಿಗಾರ್ (80) ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಸೋಮವಾರ  ನಿಧನರಾದರು.

ಮೃತರು ಪತ್ನಿ, ಪತ್ರಕರ್ತ ಹೇಮನಾಥ್ ಪಡುಬಿದ್ರಿ ಸಹಿತ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಅಳಿಯಂದಿರು, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)