varthabharthi


ಬಜೆಟ್ - 2023

ಕೇಂದ್ರ ಬಜೆಟ್ 2023: ಯಾವುದು ಅಗ್ಗ- ಯಾವುದು ದುಬಾರಿ?

ವಾರ್ತಾ ಭಾರತಿ : 1 Feb, 2023

ನಿರ್ಮಲಾ ಸೀತಾರಾಮನ್‌ (PTI)

ಹೊಸದಿಲ್ಲಿ: ಇಂದು ಕೇಂದ್ರ ಬಜೆಟ್‌ (Budget 2023)ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman), ತಮ್ಮ ಬಜೆಟ್‌ ಭಾಷಣದಲ್ಲಿ ಯಾವ ವಸ್ತುಗಳು ಅಗ್ಗವಾಗಲಿವೆ ಹಾಗೂ ಯಾವ ವಸ್ತುಗಳು ದುಬಾರಿಯಾಗಲಿವೆ ಎಂದು ತಿಳಿಸಿದ್ದಾರೆ.

ಅಗ್ಗವಾಗಲಿರುವ ವಸ್ತುಗಳು ಪಟ್ಟಿ ಇಲ್ಲಿದೆ

►ಮೊಬೈಲ್ ಫೋನ್

►ಕ್ಯಾಮೆರಾ

►ಕ್ಯಾಮೆರಾ ಲೆನ್ಸ್

►ಟಿವಿ

►ಬ್ಲೆಂಡೆಡ್ ಸಿಎನ್‌ಜಿ

►ಫೋನ್ ಚಾರ್ಜರ್

►ಟಿವಿ ಪ್ಯಾನೆಲ್ಗಳ ಬಿಡಿಭಾಗಗಳು

►ಈಥೈಲ್ ಆಲ್ಕೋಹಾಲ್

►ಸಿಗಡಿ ಉತ್ಪನ್ನ

►ವಜ್ರ ತಯಾರಿಕೆಯಲ್ಲಿ ಬಳಸುವ ವಸ್ತುಗಳು

►ಇಂಗು

►ಕೋಕೋ ಬೀಜಗಳು

ಇನ್ನು ದುಬಾರಿಯಾಗಲಿರುವ ವಸ್ತುಗಳು

►ಚಿನ್ನ, ವಜ್ರಾಭರಣ, ಪ್ಲಾಟಿನಂ

►ಸಿಗರೇಟ್

►ಬೈಸಿಕಲ್

►ಮಕ್ಕಳ ಆಟದ ವಸ್ತುಗಳು

►ಹೆಡ್‌ಫೋನ್

►ಇಯರ್‌ಫೋನ್

►ರಬ್ಬರ್ ಉತ್ಪನ್ನ

►ಸ್ಮಾರ್ಟ್ ಮೀಟರ್

►ಅಡುಗೆ ಮನೆಯ ಎಲೆಕ್ಟ್ರಿಕ್ ಚಿಮಣಿ

►ಸೋಲಾರ್ ಸೆಲ್

►ಸೋಲಾರ್ ಮೋಡೆಲ್‌ಗಳು

►ಎಕ್ಸ್‌ರೇ ಯಂತ್ರ

►ಎಲೆಕ್ಟ್ರಾನಿಕ್ ಉಪಕರಣಗಳು

►ರೆಡಿಮೇಡ್ ಬಟ್ಟೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)