varthabharthi


ರಾಷ್ಟ್ರೀಯ

'ನಾಟು ನಾಟು' ಹಾಡಿಗೆ ಆಸ್ಕರ್ ಪ್ರಶಸ್ತಿ: ಇತಿಹಾಸ ಸೃಷ್ಟಿಸಿದ ಆರ್‌ಆರ್‌ಆರ್‌

ವಾರ್ತಾ ಭಾರತಿ : 13 Mar, 2023

ಹೊಸದಿಲ್ಲಿ: 'RRR' ಚಿತ್ರದ 'ನಾಟು ನಾಟು' ಹಾಡು 95 ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮೂಲ ಗೀತೆ ಆಸ್ಕರ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ.

ಈ ವಿಭಾಗದಲ್ಲಿ ಗೆದ್ದ ಭಾರತೀಯ ನಿರ್ಮಾಣದ ಮೊದಲ ಹಾಡು ಇದಾಗಿದ್ದು, ಈ ವರ್ಷದ ಆರಂಭದಲ್ಲಿ ನಡೆದ ʼಗೋಲ್ಡನ್ ಗ್ಲೋಬ್ಸ್‌ʼನಲ್ಲಿಯೂ ಈ ಹಾಡು ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿಯನ್ನು ಗೆದ್ದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)