ಕೆ. ಮುಹಮ್ಮದ್
ಮುಲ್ಕಿ, ಮಾ.29: ಇಲ್ಲಿನ ಕದಿಕೆ ನಿವಾಸಿ ಮಾಜಿ ಬೀಡಿ ಕಾಂಟ್ರಾಕ್ಟರ್ ಕೆ. ಮುಹಮ್ಮದ್ (ಚೆರಿಯೋನಾಕ) ಅವರು ಹೃದಯಾಘಾತಕ್ಕೊಳಗಾಗಿ ಮಂಗಳವಾರ ತಡರಾತ್ರಿ ನಿಧನರಾಗಿದ್ದಾರೆ.
ಇವರು ಹಳೆಯಂಗಡಿ ವಲಯ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ. ಸಾಹುಲ್ ಹಮೀದ್ ಹಾಗೂ ಸಿಕ್ಸರ್ ಸ್ಪೋರ್ಟ್ಸ್ ಕ್ಲಬ್ ಕದಿಕೆ ಇದರ ಹಿರಿಯ ಸದಸ್ಯ ಕೆ. ಜಮಾಲ್ ಸೇರಿದಂತೆ ಪತ್ನಿ, ಓರ್ವ ಪುತ್ರಿ, ಇಬ್ಬರು ಪತ್ರರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
Next Story