ಅಹ್ಮದಾಬಾದ್ಗೆ ಅಮೆರಿಕ ಅಧ್ಯಕ್ಷ ಫೆಬ್ರವರಿ 24ರಂದು ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ನಗರದ ಕೊಳೆಗೇರಿಗಳನ್ನು ಮರೆಮಾಚಲು ಹೊಸದಾಗಿ ಗೋಡೆಯನ್ನು ನಿರ್ಮಿಸಲಾಗಿದ್ದು, ಅದರಲ್ಲಿ ಅಮೆರಿಕ ಅಧ್ಯಕ್ಷರನ್ನು ಸ್ವಾಗತಿಸುವ ಸಂದೇಶಗಳು ಹಾಗೂ ಚಿತ್ರಗಳನ್ನು ರಚಿಸಲಾಗಿದೆ.